ಬಿಗ್ ಬಾಸ್ ಕನ್ನಡ ಸೀಸನ್ 5 ಟಿ ಆರ್ ಪಿ ಮಕಾಡೆ ಮಲಗಿದೆ | ಬಯಲಾದ ಕಾರಣ | Filmibeat Kannada

2017-12-13 1

Viewers shared their opinion on whats the reason behind the fall
of 'Big Boss Kannada Season 5' program TRP in 'Filmibeat Kannada' poll.


ಬಿಗ್ ಬಾಸ್ ಕನ್ನಡ' ಕಾರ್ಯಕ್ರಮ ಕಿರುತೆರೆಯಲ್ಲಿ ಪ್ರಸಾರ ಆಗುವ ಪ್ರಮುಖ
ಕಾರ್ಯಕ್ರಮಗಳಲ್ಲಿ ಒಂದು. 'ಬಿಗ್ ಬಾಸ್' ಸೀಸನ್ ಶುರು ಆಗುತ್ತಿದೆ ಅಂದರೆ ಸಾಕು ಅನೇಕರು
ಆ ಕಾರ್ಯಕ್ರಮಕ್ಕಾಗಿ ಕಾಯುತ್ತಿರುತ್ತಾರೆ. ಆದರೆ ಇಂತಹ ದೊಡ್ಡ ಕಾರ್ಯಕ್ರಮ ಈಗ ತನ್ನ
ಪ್ರಾಮುಖ್ಯತೆ ಕಳೆದುಕೊಳ್ಳುತ್ತಿದೆ. ಟಿ.ಆರ್.ಪಿ ಪಟ್ಟಿಯಲ್ಲಿ ನೋಡಿದರೆ 'ಬಿಗ್ ಬಾಸ್'
ಕಾರ್ಯಕ್ರಮ ತೀರ ಕೆಳಗೆ ಇದೆ. 'ಕಲರ್ಸ್ ಕನ್ನಡ' ವಾಹಿನಿಯ ಧಾರಾವಾಹಿಗಳೆ 'ಬಿಗ್ ಬಾಸ್'
ಕಾರ್ಯಕ್ರಮವನ್ನು ಹಿಂದಿಕ್ಕಿದೆ. ಹಳೆಯ 'ಬಿಗ್ ಬಾಸ್' ಸೀಸನ್ ಗಳಿಗೆ ಹೋಲಿಸಿದರೆ ಈ
ಬಾರಿ ಅದೇಕೋ ಅನೇಕರಿಗೆ ಪ್ರತಿದಿನ ಕಾರ್ಯಕ್ರಮದ ನೋಡಬೇಕು ಎನಿಸುತ್ತಿಲ್ಲ. ಆದರೆ
ಅದಕ್ಕೆ ಕಾರಣ ಈಗ ಸಿಕ್ಕಿದೆ.'ಬಿಗ್ ಬಾಸ್' ಕಾರ್ಯಕ್ರಮದ ಟಿ.ಆರ್.ಪಿ ಕಡಿಮೆ ಆಗಲು ಕಾರಣ
ಏನು? ಎಂದು ನಿಮ್ಮ 'ಫಿಲ್ಮಿಬೀಟ್ ಕನ್ನಡ' ಪೋಲ್ ಏರ್ಪಡಿಸಿತ್ತು. ಇದರಲ್ಲಿ ಸಾಕಷ್ಟು
ವೀಕ್ಷಕರು ಕಾರ್ಯಕ್ರಮದ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

Videos similaires